ಕಲ್ಕಂಡು

1948ರಲ್ಲಿ ಪ್ರಾರಂಭವಾಗಿ ತಮಿಳಿನಲ್ಲಿ ಪ್ರಕಟವಾಗುತ್ತಿರುವ ವಾರಪತ್ರಿಕೆ. ವಾರ್ತೆಗಳು ಮತ್ತು ಪ್ರಚಲಿತ ಘಟನಾವಳಿಗಳನ್ನು ಒಳಗೊಂಡಿರುತ್ತದೆ. ತಮಿಳುವನನ್ ಸಂಪಾದಕ. ಪಿ. ವಿ. ಪಾರ್ಥಸಾರಥಿ ಪ್ರಕಾಶಕ. ಪ್ರಕಟನೆಯ ಸ್ಥಳ ಮದ್ರಾಸು.          

(ಕೆ.ಆರ್.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ